gallic acid
ನಾಮವಾಚಕ

(ರಸಾಯನವಿಜ್ಞಾನ) ಗ್ಯಾಲಿಕ್‍ ಆಮ್ಲ; ಸಸ್ಯಪ್ರಪಂಚದಲ್ಲಿ ಅನೇಕವೇಳೆ ಮುಕ್ತ ಸ್ಥಿತಿಯಲ್ಲಿರುವ, ಟ್ಯಾನಿನ್‍ಗಳಲ್ಲಿ ಸಂಯುಕ್ತ ಸ್ಥಿತಿಯಲ್ಲಿರುವ, ಬರೆಯುವ ಶಾಯಿಯ ತಯಾರಿಕೆಯಲ್ಲಿ ಬಳಸುವ, ${\rm G}_7{\rm H}_6{\rm O}_7$ ಅಣುಸೂತ್ರವುಳ್ಳ, ಬಿಳಿಯ ಸ್ಫಟಿಕ ರೂಪದ, ಕಾರ್ಬನಿಕ ಸಂಯುಕ್ತ.